Daṇḍanāthāviniryāṇa
The Departure/March of Daṇḍanāthā
तां तुष्टुवुः षोडशभिर्नामभिर्नाकवासिनः / तानि षोडशनामानि शृणु कुंभसमुद्भव
tāṃ tuṣṭuvuḥ ṣoḍaśabhirnāmabhirnākavāsinaḥ / tāni ṣoḍaśanāmāni śṛṇu kuṃbhasamudbhava
ನಾಕವಾಸಿಗಳು ಅವಳನ್ನು ಹದಿನಾರು ನಾಮಗಳಿಂದ ಸ್ತುತಿಸಿದರು. ಹೇ ಕುಂಭಸಮುದ್ಭವ! ಆ ಹದಿನಾರು ನಾಮಗಳನ್ನು ಕೇಳು.