Daṇḍanāthāviniryāṇa
The Departure/March of Daṇḍanāthā
एतैर्नामभिरभ्रस्थाः संकेतां बहु तुष्टुवुः / तेषामनुग्रहार्थाय प्रचचालच सा पुनः
etairnāmabhirabhrasthāḥ saṃketāṃ bahu tuṣṭuvuḥ / teṣāmanugrahārthāya pracacālaca sā punaḥ
ಈ ನಾಮಗಳಿಂದ ಮೇಘಮಂಡಲದಲ್ಲಿದ್ದ ಶಕ್ತಿಗಳು ಸಂಕೇತಾದೇವಿಯನ್ನು ಬಹಳ ಸ್ತುತಿಸಿದವು. ಅವರ ಅನುಗ್ರಹಾರ್ಥವಾಗಿ ಆ ದೇವಿ ಮತ್ತೆ ಮುಂದಕ್ಕೆ ಚಲಿಸಿದಳು.