Bhaṇḍāsuraprādurbhāva
Rise and Consecration of Bhaṇḍāsura
तां विलोक्य महादेवीं देवाः सर्वे सवासवाः / प्रणेमुर्मुदितात्मानो भूयोभूयो ऽखिलात्मिकम्
tāṃ vilokya mahādevīṃ devāḥ sarve savāsavāḥ / praṇemurmuditātmāno bhūyobhūyo 'khilātmikam
ಆ ಮಹಾದೇವಿಯನ್ನು ಕಂಡು, ಇಂದ್ರನೊಡನೆ ಎಲ್ಲ ದೇವರುಗಳು ಹರ್ಷಿತಮನಸ್ಕರಾಗಿ, ಅಖಿಲಾತ್ಮಿಕೆಯಾದ ದೇವಿಗೆ ಪುನಃ ಪುನಃ ನಮಸ್ಕರಿಸಿದರು।