Bhaṇḍāsuraprādurbhāva
Rise and Consecration of Bhaṇḍāsura
होतुमिच्छत्सु देवेषु कलेवरमशेषतः / प्रादुर्बभूव परमन्तेजः पुञ्जो ह्यनुत्तमः
hotumicchatsu deveṣu kalevaramaśeṣataḥ / prādurbabhūva paramantejaḥ puñjo hyanuttamaḥ
ದೇವರುಗಳು ಉಳಿದುದಿಲ್ಲದೆ ಸಂಪೂರ್ಣ ದೇಹವನ್ನೇ ಹೋಮಿಸಲು ಇಚ್ಛಿಸಿದಾಗ, ಅನುತ್ತಮವಾದ ಪರಮ ತೇಜಸ್ಸಿನ ಪುಂಜವು ಪ್ರಾದುರ್ಭವಿಸಿತು.