Bhaṇḍāsuraprādurbhāva
Rise and Consecration of Bhaṇḍāsura
महायागविधानेन प्रणिधाय हुताशनम् / यजामः परमां शाक्तिं महामासैर्वयं सुराः
mahāyāgavidhānena praṇidhāya hutāśanam / yajāmaḥ paramāṃ śāktiṃ mahāmāsairvayaṃ surāḥ
ಮಹಾಯಾಗವಿಧಾನದಂತೆ ಹುತಾಶನವನ್ನು ಪ್ರತಿಷ್ಠಾಪಿಸಿ, ನಾವು ದೇವರುಗಳು ಮಹಾಮಾಸಗಳವರೆಗೆ ಪರಮ ಶಕ್ತಿಯನ್ನು ಯಜಿಸುತ್ತೇವೆ.