Bhaṇḍāsuraprādurbhāva
Rise and Consecration of Bhaṇḍāsura
त्वामेवाश्रित्य राचैन्द्र सदा दानवसत्तमाः / निर्भयास्त्रिषु लोकेषु चरन्तीच्छविहारिणः
tvāmevāśritya rācaindra sadā dānavasattamāḥ / nirbhayāstriṣu lokeṣu carantīcchavihāriṇaḥ
ಹೇ ರಾಜೇಂದ್ರ! ನಿನ್ನನ್ನೇ ಆಶ್ರಯಿಸಿ ದಾನವಶ್ರೇಷ್ಠರು ಸದಾ ನಿರ್ಭಯರಾಗಿ ಮೂರು ಲೋಕಗಳಲ್ಲಿ ಇಚ್ಛೆಯಂತೆ ಸಂಚರಿಸುತ್ತಾರೆ।