Bhaṇḍāsuraprādurbhāva
Rise and Consecration of Bhaṇḍāsura
पुरैवोदयतः शत्रोराराधयत बालिशाः / आराधिता भगवती सा वः श्रेयो विधास्यति
puraivodayataḥ śatrorārādhayata bāliśāḥ / ārādhitā bhagavatī sā vaḥ śreyo vidhāsyati
ಹೇ ಸರಳರೇ! ಶತ್ರುವಿನ ಉದಯಕ್ಕೂ ಮುಂಚೆಯೇ ಆರಾಧಿಸಿರಿ; ಆರಾಧಿತ ಭಗವತಿ ದೇವಿ ನಿಮಗೆ ಶ್ರೇಯಸ್ಸನ್ನೇ ವಿಧಿಸುವಳು.