Bhaṇḍāsuraprādurbhāva
Rise and Consecration of Bhaṇḍāsura
कदाचिदथ देवेन्द्रं वीक्ष्य सिंहासने स्थितम् / सर्वदेवैः परिवृतं नारदो मुनिराययौ
kadācidatha devendraṃ vīkṣya siṃhāsane sthitam / sarvadevaiḥ parivṛtaṃ nārado munirāyayau
ಒಮ್ಮೆ ನಾರದ ಮುನಿಯು ಸಿಂಹಾಸನದಲ್ಲಿ ಆಸೀನನಾಗಿ ಸರ್ವ ದೇವರಿಂದ ಆವರಿಸಲ್ಪಟ್ಟ ದೇವೇಂದ್ರನನ್ನು ನೋಡಿ ಅಲ್ಲಿ ಬಂದನು।