Bhaṇḍāsuraprādurbhāva
Rise and Consecration of Bhaṇḍāsura
तमसेवन्त कालज्ञा देवाः सर्वे सवासवाः / स्यन्दनास्तुरगा नागाः पादाताश्च सहस्रशः
tamasevanta kālajñā devāḥ sarve savāsavāḥ / syandanāsturagā nāgāḥ pādātāśca sahasraśaḥ
ಕಾಲವನ್ನು ಅರಿತ ವಾಸವ (ಇಂದ್ರ) ಸಹಿತ ಎಲ್ಲಾ ದೇವರುಗಳು ಅವನನ್ನು ಸೇವಿಸಿದರು; ರಥಗಳು, ಕುದುರೆಗಳು, ಆನೆಗಳು ಮತ್ತು ಸಹಸ್ರಾರು ಪಾದಾತಿಗಳೂ (ಅಲ್ಲಿ) ಇದ್ದರು।