तदा भवत्यनावृष्टिः संतता शतवार्षिकी / तया यान्यल्पसाराणि सत्त्वानि वृथिवीतले
tadā bhavatyanāvṛṣṭiḥ saṃtatā śatavārṣikī / tayā yānyalpasārāṇi sattvāni vṛthivītale
ಆಗ ನೂರು ವರ್ಷಗಳ ಕಾಲ ನಿರಂತರ ಅನಾವೃಷ್ಟಿ ಉಂಟಾಗುತ್ತದೆ. ಅದರಿಂದ ಭೂಮಿತಲದಲ್ಲಿರುವ ಅಲ್ಪಸಾರ ಜೀವಿಗಳು ಕ್ಷೀಣಿಸುತ್ತವೆ.