अशीलिन्यो ऽनृताश्चैव स्त्रियो मद्यामिषप्रियाः / मायाविन्यो भविष्यन्ति युगान्ते मुनिसत्तम
aśīlinyo 'nṛtāścaiva striyo madyāmiṣapriyāḥ / māyāvinyo bhaviṣyanti yugānte munisattama
ಓ ಮುನಿಶ್ರೇಷ್ಠನೇ! ಯುಗದ ಅಂತ್ಯದಲ್ಲಿ ಸ್ತ್ರೀಯರು ಶೀಲರಹಿತರೂ, ಸುಳ್ಳು ಹೇಳುವವರೂ, ಮದ್ಯ ಮತ್ತು ಮಾಂಸಪ್ರಿಯರೂ ಹಾಗೂ ಮಾಯಾವಿಗಳೂ ಆಗುವರು.