कार्त्तवीर्यसंभवः
Kārttavīrya’s Origin / Rise
रक्षिता सतु राजर्षिः प्रजानामिति नः श्रुतम् / कथं सरक्षिता भूत्वा नाशयेत तपोवनम्
rakṣitā satu rājarṣiḥ prajānāmiti naḥ śrutam / kathaṃ sarakṣitā bhūtvā nāśayeta tapovanam
ಅವನು ಪ್ರಜೆಗಳ ರಕ್ಷಕನಾದ ರಾಜರ್ಷಿ ಎಂದು ನಾವು ಕೇಳಿದ್ದೇವೆ. ಹಾಗಿದ್ದರೆ ರಕ್ಷಕನಾಗಿ ಇದ್ದು ತಪೋವನವನ್ನು ಹೇಗೆ ನಾಶಮಾಡಬಲ್ಲನು?