अजस्रपण्यानां कालोपरोधं संकुलदोषं वा नोत्पादयेत् ॥ कZ_०२.१६.०७ ॥
ajasrapaṇyānāṃ kāloparodhaṃ saṃkuladoṣaṃ vā na utpādayet
ನಿಯಮಿತವಾಗಿ ಚಲಾವಣೆಯಲ್ಲಿರುವ ವಸ್ತುಗಳಿಗಾಗಿ ಅವನು ಕಾಲ/ಋತು ವಿಳಂಬವನ್ನಾಗಲಿ, ಗಿರಕಿ/ಗುಂದಾಟ (ಸಂಕುಲ) ಎಂಬ ದೋಷವನ್ನಾಗಲಿ ಉಂಟುಮಾಡಬಾರದು.
Administrative bottlenecks—delays, hoarding-induced timing distortions, and congestion at points of sale—that raise transaction costs and destabilize prices for essential, frequently traded goods.